Nach Genre filtern
ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ.
The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.
- 154 - ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath
ಪವನ್ ಅವರು ವಿವಿಧ ರೀತಿಯ ಮದ್ಯಗಳ ಕುರಿತು, ಸರ್ಕಾರ ಯಾವರೀತಿ ಮದ್ಯವನ್ನ ನಿಯಂತ್ರಿಸುತ್ತಿದೆ ಅನ್ನೋ ವಿಚಾರಗಳ ಕುರಿತು ಮಾತನಾಡಿದ್ದಾರೆ. Pavan shares what makes different types of liquor unique and different, Indian government's relationship with alcohol
Thu, 04 Aug 2022 - 153 - ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV
ಗುರುರಾಜ ಕೆವಿ ಅವರು ಕಪ್ಪೆಗಳ ಅದ್ಭುತಗಳ ಕುರಿತು ಮಾತನಾಡುತ್ತಾರೆ ಮತ್ತು ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಪ್ರಭೇದಗಳನ್ನು ಪತ್ತೆ ಹಚ್ಚಿದ ಕುರಿತ ತಿಳಿಸುತ್ತಾರೆ. Gururaja KV shares the wonder of frogs, and how over 200 new species have been discovered in India
Thu, 21 Jul 2022 - 152 - ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS
ಬೆಂಗಳೂರಿನ ಸಾರ್ವಜನಿಕ ಸೇವೆ ಒದಗಿಸುವಲ್ಲಿ ಸರ್ಕಾರಿ ಸಂಸ್ಥೆಗಳ ಕುರಿತು ಸಂಶೋಧಕ ಸುಧೀರ ಅವರು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡುತ್ತಾರೆ. Researcher Sudhira talks to Pavan Srinath about the undue proliferation of government agencies in providing Bengaluru’s public services.
Thu, 14 Jul 2022 - 151 - A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj
ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ನಗರ ಪ್ರಜಾಪ್ರಭುತ್ವ ಹೇಗಿರಬೇಕು ಎಂದು ವಿವರಿಸುತ್ತಾರೆ, ಬಿಬಿಎಂಪಿ ಚುನಾವಣೆಯ ಪ್ರಣಾಳಿಕೆಯ ಕುರಿತು ಮಾತನಾಡಿದ್ದಾರೆ. Civic activist Kathyayini Chamaraj explains what city democracy should be, shares a Manifesto of BBMP elections.
Thu, 07 Jul 2022 - 150 - ಏಕಾಂಗಿ ಪಯಣ | Solo Travel in India ft. Ganesh Chakravarthi
ನಮ್ಮ ನಿರೂಪಕರಾದ ಗಣೇಶ್ ಮತ್ತು ಪವನ್ ಭಾರತದಲ್ಲಿ ಏಕಾಂಗಿ ಪ್ರವಾಸದ ಕುರಿತು ಮಾತನಾಡುತ್ತಾರೆ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. Host Ganesh and Pavan explore the joys of solo traveling in India and share their experiences - both on and off a bike.
Thu, 30 Jun 2022 - 149 - ರೂಬಿಕ್ಸ್ ಕ್ಯೂಬಿನಲ್ಲಿ ಚಿತ್ರಗಳು | A Puzzling Art ft. Mahesh Malpe
ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್ ಮತ್ತು ರೂಬಿಕ್ಸ್ ಕ್ಯೂಬ್ ಕಲೆಯ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Mahesh Malpe about Rubik’s cube and Rubik’s cube mosaic art.
Thu, 16 Jun 2022 - 148 - ಚಾರ್ಲಿಯ ತರಬೇತಿ ಪಯಣ | A Dog's Acting Journey ft. Pramod B C
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Pramod B C about the relationship between humans and dogs.
Thu, 09 Jun 2022 - 147 - ಮಾಯಾಲೋಕ | A Magician's Muse ft. Prof Shankar
ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಪ್ರದರ್ಶನ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Professor Shankar on magic shows and his journey in this field.
Thu, 26 May 2022 - 146 - ಗುಪ್ತಚರ ಸಂಸ್ಥೆಗಳ ಸಾಂವಿಧಾನಿಕತೆ | Legitimacy of Intelligence Agencies ft. Aditya Sondhi
ಗುಪ್ತಚರ ಸಂಸ್ಥೆಗಳ ಕೆಲಸಗಳ ಕುರಿತು ಮತ್ತು ಅದರ ಕಾನೂನಿನ ಚೌಕಟ್ಟುಗಳ ಕುರಿತು ಹಿರಿಯ ವಕೀಲ ಆದಿತ್ಯ ಸೋಂಧಿ ಅವರು ಮಾತನಾಡಿದ್ದಾರೆ. Aditya Sondhi on how intelligence agencies functions and its legal frameworks
Thu, 19 May 2022 - 145 - 100 ದಿನದ ಕರ್ನಾಟಕ ಪ್ರವಾಸ | Around Karnataka in 100 days ft. sobengaluru
100 ದಿನದ ಕರ್ನಾಟಕ ಪ್ರವಾಸದ ಹಿಂದಿನ ತಯಾರಿಯ ಕುರಿತು ಅಶ್ವಿನ್ ಪ್ರಭಾಕರ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಮಾತನಾಡಿದ್ದಾರೆ. Ganesh Chakravarthi talks to Ashwin Prabhakar about his 100 days Karnataka tour and various food delicacies he relished during the journey.
Thu, 12 May 2022 - 144 - ವಿಜ್ಞಾನ-ಸಂಸ್ಕೃತಿ-ಸಂಶೋಧನೆ. Researching India’s Ancient Sciences ft. Sudarshan HS
ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ ಸಂಶೋಧನೆಗಳ ಬಗ್ಗೆ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡಿದ್ದಾರೆ. Surya Prakash BS talks to Sudharshan HS about findings from research on ancient history of India's science and culture.
Thu, 21 Apr 2022 - 143 - ಹಾವು ನಾವು! Sharing Our World With Snakes ft. Gururaj Sanil
ಖ್ಯಾತ ಉರಗ ತಜ್ಞ ಮತ್ತು ಪರಿಸರವಾದಿ ಗುರುರಾಜ್ ಸನಿಲ್ ಅವರು ಪವನ್ ಅವರ ಜೊತೆ ಮನುಷ್ಯ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. Snake rescue expert and environmentalist Gururaj Sanil talks to host Pavan about the complex relationship between serpents and humans.
Thu, 14 Apr 2022 - 142 - ರಾಗ ತಾಳ ಪಲ್ಲವಿ. Rhythm & Melodies ft. Surya Bharadwaj
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music Composition with Surya Bhardwaj.
Thu, 31 Mar 2022 - 141 - ಸಂಗೀತ ಅಧ್ಯಯನ. The Magic of Music ft. Surya Bharadwaj
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music studies with Surya Bhardwaj.
Thu, 24 Mar 2022 - 140 - ಐವಿಎಂ ನ 7ನೇ ವಾರ್ಷಿಕೋತ್ಸವ! 7 Years of IVM Podcasts!
ಐವಿಎಂ ನ 7 ವರ್ಷದ ಪಯಣದ ಕುರಿತು ನಿರೂಪಕ ಪವನ್ ಅವರು ಐವಿಎಂ ನ ಕನ್ನಡ ಪ್ರೊಡ್ಯೂಸರ್ಸ್ ಗಳಾದ ವಾಗ್ಧ ಮತ್ತು ಮಹೇಶ್ ಅವರ ಜೊತೆ ಮಾತನಾಡಿದ್ದಾರೆ. Host Pavan Srinath discusses IVM's 7 year journey in building Indian podcasts with IVM Kannada producers Vagdha and Mahesh.
Fri, 11 Mar 2022 - 139 - ಭಾರತದ ಕೈಮಗ್ಗ ಸಂಪ್ರದಾಯಗಳು. India's Handlooms ft. Vijaya Krishnappa
ವಿಜಯ ಕೃಷ್ಣಪ್ಪರವರು ಭಾರತದ ಕೈಮಗ್ಗ ಸಂಪ್ರದಾಯ ಯಾವ ರೀತಿಯ ವಿಶೇಷತೆ ಮತ್ತು ಮಹತ್ವ ಹೊಂದಿದೆ ಅನ್ನುವುದರ ಕುರಿತು ಮಾತನಾಡಿದ್ದಾರೆ. Vijaya Krishnappa talks to host Pavan about the importance and continued relevance of India’s handloom traditions.
Thu, 03 Mar 2022 - 138 - ಜಟಿಲ ಜನಾರ್ದನ! Exploring Dungeons and Dragons
ಗಣೇಶ್ ಮತ್ತು ಪವನ್ ಅವರು ಕನ್ನಡ ಕೇಳುಗರಿಗೆ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್' ಅನ್ನು ಪರಿಚಯಿಸುತ್ತಾರೆ. Hosts Ganesh and Pavan introduce listeners to Dungeons & Dragons - an evergreen game system involving roleplaying, battle, worldbuilding and storytelling.
Thu, 24 Feb 2022 - 137 - ನಮ್ಮ ನಾಡಿನ ಕಾಫಿ. Karnataka's Coffee Legacy ft. DM Purnesh
ಡಿ.ಎಂ. ಪೂರ್ಣೇಶ್ ರವರು ಕರ್ನಾಟಕದ ಕಾಫಿ ಕೃಷಿ ಮತ್ತು ಬೆಳವಣಿಗೆಯ ಪ್ರವಾಸವನ್ನು ನೀಡುತ್ತಾರೆ. Award-winning Coffee Planter & Chairman of the Classic Group DM Purnesh shares the rich history, process and innovation of coffee cultivation and sale in Karnataka and India.
Thu, 17 Feb 2022 - 136 - ಅನುವಾದ ರುಚಿ-ಅಭಿರುಚಿ. A Taste of Translation with Samyuktha Puligal
ಲೇಖಕಿ ಸಂಯುಕ್ತಾ ಪುಲಿಗಲ್ ಅವರು ಅನುವಾದದ ಪ್ರಾಮುಖ್ಯತೆ ಬಗ್ಗೆ ಮಾತನಾಡುತ್ತಾರೆ ಮತ್ತು ಕನ್ನಡ ಅನುವಾದದ ಒಂದು ರುಚಿ ಹಂಚಿಕೊಳ್ಳುತ್ತಾರೆ. Author Samyuktha Puligal discusses the power of translation, and what it takes to translate literature effectively into a language.
Thu, 03 Feb 2022 - 135 - ಗಣರಾಜ್ಯ ಚಿಂತನೆಗಳು. Reflections on the Republic with Alok Prasanna Kumar
ಅಲೋಕ್ ಪ್ರಸನ್ನ ಕುಮಾರ್ ಅವರು ರಾಷ್ಟ್ರದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತ ಗಣರಾಜ್ಯವು ಹೇಗೆ ಸಾಗುತ್ತಿದೆ ಎಂಬುದನ್ನು ಚರ್ಚಿಸುತ್ತಾರೆ. Alok Prasanna Kumar discusses how the Republic of India is faring, on the occasion of the nation’s 73rd Republic Day.
Thu, 27 Jan 2022 - 134 - ಕಲೆ-ತಪಸ್ಸು-ಕಾಣ್ಕೆ. The Legacy of Ananda Coomaraswamy ft. Surya Prakash BS
ಸೂರ್ಯ ಪ್ರಕಾಶ್ ಅವರು ಆನಂದ ಕುಮಾರಸ್ವಾಮಿಯವರ ಚಿಂತನೆ, ಬರಹಗಳ ಬಗ್ಗೆ ಮಾತನಾಡುತ್ತಾರೆ. Host Surya Prakash talks about the legacy and the contributions of polymath, art historian and philosopher Ananda Coomaraswamy.
Thu, 13 Jan 2022 - 133 - ಉಳಿತಾಯ-ಹೂಡಿಕೆ-ಸಂಪತ್ತು. Growing Your Wealth ft. Deepak Shenoy
‘ಮನಿ ವೈಸ್’ ಪುಸ್ತಕದ ಲೇಖಕ ಮತ್ತು ಕ್ಯಾಪಿಟಲ್ಮೈಂಡ್ನ ಸಂಸ್ಥಾಪಕ ದೀಪಕ್ ಶೆಣೈ ಅವರು ವೈಯಕ್ತಿಕ ಆದಾಯ, ಉಳಿತಾಯ, ಹೂಡಿಕೆ ಬಗ್ಗೆ ಮಾತನಾಡುತ್ತಾರೆ. Deepak Shenoy, author of ‘Money Wise’ and founder of Capitalmind simplifies savings, investments and personal wealth.
Thu, 06 Jan 2022 - 132 - ನಮ್ಮ ಲಾಲ್ಬಾಗ್ ನ ಕಥೆಗಳು. The Stories of Lalbagh with Suresh Jayaram
ಕಲಾವಿದ, ಛಾಯಾಗ್ರಾಹಕ ಮತ್ತು ಲೇಖಕ ಸುರೇಶ್ ಜಯರಾಮ್ ಅವರು ಲಾಲ್ ಬಾಗ್ನ ಕೆಲವು ಕಥೆಗಳು ಮತ್ತು ಇತಿಹಾಸವನ್ನು ಹಂಚಿಕೊಳ್ಳುತ್ತಾರೆ.Artist, photographer and author Suresh Jayaram shares a few stories and some history of Lal Bagh.
Thu, 23 Dec 2021 - 131 - ಭಾರತದ ಇತಿಹಾಸ ಪ್ರಚಾರ. Doing Justice to Indian History ft. PL Udaya Kumar
ಪಿ.ಎಲ್. ಉದಯ ಕುಮಾರ್ ರವರು ಇತಿಹಾಸದ ಪ್ರಚಾರ ಭಾರತದಲ್ಲಿ ಹೇಗೆ ಆಗುತ್ತಿದೆ, ಮತ್ತು ಹೇಗೆ ಅದನ್ನು ಸುಧಾರಿಸುವುದು ಎಂಬ ಮಾತನಾಡುತ್ತಾರೆ. PL Udaya Kumar talks about good history and its communication is about so much more than kings, kingdoms, and large national narratives.
Thu, 16 Dec 2021 - 130 - ಡಿಜಿಟಲ್ ಇತಿಹಾಸ ಸಂರಕ್ಷಣೆ. 3D Digital History Conservation ft. PL Udaya Kumar
ಪಿ.ಎಲ್. ಊದಾಯ ಕುಮಾರ್ ರವರು ಬೆಂಗಳೂರು ಸಹಾಸನೆಗಳ 3ಡಿ ಡಿಜಿಟಲ್ ಸಂರಕ್ಷಣೆ, ಮತ್ತು ಅದರ ಜನಪ್ರಚಾರದ ಬಗ್ಗೆ ಮಾತನಾಡುತ್ತಾರೆ. PL Udaya Kumar shares how modern, digital 3D scanning technology can be used to conserve Bengaluru’s rich historical inscriptions.
Thu, 09 Dec 2021 - 129 - ಹಾಸ್ಯಪ್ರಪಂಚ. Kannada Stand-Up Comedy with Sonu Venugopal
ಸ್ಟ್ಯಾಂಡ್-ಅಪ್ ಕೊಮೆಡಿಯನ್ ಸೋನು ವೇಣುಗೋಪಾಲ್ ಅವರು ತಮ್ಮ ಹಾಸ್ಯ ವೃತ್ತಿ ಮತ್ತು ಸ್ಟಾಂಡ್ ಅಪ್ ಕಾಮಿಡಿಯ ಪಯಣದ ಬಗ್ಗೆ ಮಾತನಾಡುತ್ತಾರೆ.Stand-up comedian, RJ and improviser Sonu Venugopal talk about her craft and the growth of Kannada comedy over the past few years.
Thu, 02 Dec 2021 - 128 - ವಾಸ್ತುಶಿಲ್ಪ ಶಾಸ್ತ್ರ ಮತ್ತು ಸಂರಕ್ಷಣೆ. Traditional Indian Architecture & Conservation with Yashaswini Sharma.
Architect & Heritage Conservation Expert Yashaswini Sharma talks about pre-colonial Indian architecture and town planning and shares what it takes to preserve heritage structures.
Thu, 25 Nov 2021 - 127 - ವೃದ್ಧಿ-ವಿತ್ತ-ವೃತ್ತಿ. A Vision for India's Development with Dr R Balasubramaniam
ಡಾ.ಆರ್ ಬಾಲಸುಬ್ರಮಣ್ಯಂ ಮತ್ತು ಸೂರ್ಯ ಪ್ರಕಾಶ್ ಅವರು ಭಾರತದ ಅಭಿವೃದ್ಧಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಚರ್ಚಿಸುತ್ತಾರೆ. Dr. R Balasubramaniam of SVYM and GRAAM talks to the host Surya Prakash about the evolution of India’s vibrant development sector.
Thu, 18 Nov 2021 - 126 - ಕನ್ನಡದಲ್ಲಿ ವಿಜ್ಞಾನ ಸಂವಹನ. Communicating Science in Kannada with Kollegala Sharma
ಕೊಳ್ಳೇಗಾಲ ಶರ್ಮಾ ರವರು ಕನ್ನಡದಲ್ಲಿ ವಿಜ್ಞಾನ ಸಂವಹನದ ಬಗ್ಗೆ ಚರ್ಚಿಸುತ್ತಾರೆ. Kollegala Sharma talk about how to communicate science well in Kannada, and on his journey with the Janasuddi Podcast
Thu, 11 Nov 2021 - 125 - ಕಮಲಾ ಹ್ಯಾರಿಸ್ ಅವರ ಆರೋಹಣ. The Rise of Kamala Harris with Chidanand Rajghatta
ಲೇಖಕ ಚಿದಾನಂದ ಹಾಗು ಪವನ್ ರವರು US VP ಕಮಲಾ ಹ್ಯಾರಿಸ್ ಅವರ ಬಗ್ಗೆ ಚರ್ಚಿಸುತ್ತಾರೆ. Author and DC-based journalist Chidanand Rajghatta talks about the phenomenal rise of US Veep Kamala Harris and discusses his latest book on her journey.
Thu, 04 Nov 2021 - 124 - ಕರ್ನಾಟಕ ಏಕೀಕರಣದ ಇತಿಹಾಸ. The Unification of Karnataka with Kiran Kodlady
ಕಿರಣ್ ಕೊಡ್ಲಾಡಿ ಅವರು ಪವನ್ ಶ್ರೀನಾಥ್ ಅವರೊಂದಿಗೆ ಕರ್ನಾಟಕ ಏಕೀಕರಣಕ್ಕೆ ಕಾರಣವಾದ ಇತಿಹಾಸದ ಕುರಿತು ಚರ್ಚಿಸುತ್ತಾರೆ.Kiran Kodlady talks to host Pavan Srinath about the history of Kannada-centric politics and governance, leading up to the unification of Karnataka.
Thu, 28 Oct 2021 - 123 - ಮೊಬೈಲ್ ಕನ್ನಡ ಸಾಹಿತ್ಯ. Indian Literature in the App-era
ಅಕ್ಷಯ್ ಮತ್ತು ಪವನ್ ರವರು ‘ಮೊಬೈಲ್ ಕನ್ನಡ ಸಾಹಿತ್ಯ’ಬಗ್ಗೆ ಚರ್ಚಿಸುತ್ತಾರೆ.Pratilipi Kannada’s Akshay Balegere talks to host Pavan about how Indian language writing and reading is changing in the era of the smartphone.
Thu, 21 Oct 2021 - 122 - ವಿಜ್ಞಾನ ಮತ್ತು ಜಾಗೃತಿ. Science and Communication With Kollegala Sharma
In Episode 114 of the Thale-Harate Kannada Podcast, Kollegala Sharma helps us understand science, scientific thinking, and science communication.
Thu, 14 Oct 2021 - 121 - ಒಂದು ನಗರದ ಪ್ರವಾಸೋದ್ಯಮ. Tourism and Mysore with Vinay Parameswarappa
Vinay Parameswarappa of Gully Tours talks about how sustainable tourism can be imagined at a city level, and discusses the rich heritage and untapped potential of Mysore.
Thu, 07 Oct 2021 - 120 - ಕಲ್ಪನಾದ್ಭುತ ಕಥೆಗಳು. The Worlds of Epic Fantasy
ಗಣೇಶ್ ಹಾಗು ಪವನ್ ರವರು 'ಎಪಿಕ್ ಫ್ಯಾಂಟಸಿ' ಬಗ್ಗೆ ಚರ್ಚಿಸುತ್ತಾರೆ. Hosts Ganesh and Pavan explore the rich worlds and stories of Epic Fantasy novels, which are seeing a new audience in the 21st century with big-budget film, TV and web series adaptations.
Thu, 30 Sep 2021 - 118 - ದಖನಿ ಕಹಾವತೇ.The Dakhini Language (Rebroadcast)
ದಖನಿ ದಕ್ಷಿಣ ಭಾರತದಲ್ಲಿನ ಒಂದು ಪ್ರಮುಖ ಭಾಷೆ. ನಮಲ್ಲಿ ಹಲವರಿಗೆ ಇದರ ಪರಿಚಯವಿದ್ದರೂ ಇದರ ಹೆಸರು ಮತ್ತು ಪ್ರತ್ಯೇಕತೆಯ ಅರಿವಿಲ್ಲ. ಹೆಚ್ಚಾಗಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಉರ್ದು ಭಾಷೆಯ ಒಂದು ಪ್ರಭೇದ
Thu, 16 Sep 2021 - 117 - ಆಟ - ಯಕ್ಷಗಾನ | Celestial Verses - Yakshagana with Shailesh Naik
In this episode, host Ganesh Chakravarthi explores Yakshagana as an art form, its origins, the different styles, the cultural aspects, with Shailesh Naik.
Thu, 09 Sep 2021 - 116 - ಒಂದ್ ಕಥೆ ಹೇಳ್ಳಾ? A Storyteller's Perspective with Sandhya Rani
In this episode, Sandhya Rani, the author of the story which became the National Award winning film, Naaticharami, joins Ganesh Chakravarthi to talk about her writing journey and about the elements of a good story.
Thu, 02 Sep 2021 - 115 - ಸ್ವ-ರೂಪ. Sva-Roopa with Roopa Rao
An independent and passionate filmmaker from Bengaluru, who is widely known for her extraordinary work " Gantumoote" and "The other love story", Roopa Rao talks to our hosts Ganesh Chakravarthy and Surya Prakash about Kannada cinema and her journey.
Thu, 19 Aug 2021 - 114 - ಒಲಿಂಪಿಕ್ ಸಾಧನೆಗಳು. The Road to Olympic Success with Dr Srinand Srinivas
Former International swimmer & sports medicine specialist Dr. Srinand Srinivas talks about what it takes to perform at an Olympic level, on Episode 107 of the Thale-Harate Kannada Podcast.
Thu, 12 Aug 2021 - 113 - ಧ್ವನಿ ನಟನೆಯ ಬೆಳವಣಿಗೆ. Voice Acting in India with Badekkila Pradeep
On Episode 106, Pradeep shares his 15 years of experience in the world of voice work -- which includes tens of thousands of voiceovers for TV and elsewhere, and has also been the voice of TV9, Bengaluru Metro (Kannada), and Big Boss Kannada.
Thu, 05 Aug 2021 - 112 - ಏನಪ್ಪಾ ಇದು ಆನಿಮೇ? An Introduction to Anime
Hosts Pavan and Ganesh introduce listeners to the world of anime on Episode 104 of the Thale-Harate Kannada Podcast.
Thu, 29 Jul 2021 - 111 - ಡೈರೆಕ್ಟರ್ಸ್ ಕಟ್. Director's Cut with Abhaya Simha
Award-winning director and screenwriter Abhaya Simha discusses filmmaking in Kannada and Tulu film industries and shares his own journey and work style
Fri, 16 Jul 2021 - 110 - ಕನ್ನಡದ ಆನ್ಲೈನ್ ಕ್ರಿಯೇಟರ್ಸ್. Rise of Kannada Content Creators with Spoorthi Thej
Online content creator Spoorthi Thej talks to host Pavan Srinath about the rise of online videos, and how anyone can become a creator in India today.
Thu, 08 Jul 2021 - 109 - ಪರಿಸರವಿಲ್ಲದೆ ಯಾವ ಅಭಿವೃದ್ಧಿ? Saving the Western Ghats with Dinesh Holla
Environmental activist Dinesh Holla talks to hosts Pavan and Surya about the threats faced by the Western Ghats ecosystems in Karnataka, and how they can be addressed.
Thu, 01 Jul 2021 - 108 - ಲೆವೆಲ್ ಅಪ್! The World of Video Games
Hosts Ganesh Chakravarthi and Pavan Srinath discuss growing up with video games, and how video games occupy a central role in entertainment in India today.
Thu, 24 Jun 2021 - 107 - ಅಜೇಯ ಶತಕ: 100 Not Out! With Hosts Surya, Pavan and Ganesh
For the 100th episode, Thale-Harate hosts Surya Prakash, Ganesh Chakravarthi and Pavan Srinath look back on the last 30 months of podcasting in Kannada, how they got started, and also share some memories from recordings of the podcast.
Thu, 17 Jun 2021 - 106 - ಆರ್ಡರ್! ಆರ್ಡರ್! Becoming a Lawyer in India with Varsha Aithala
ಸಮಾಜದಲ್ಲಿ ವಕೀಲ ವೃತ್ತಿ ಒಂದು ಶ್ರೇಷ್ಠ ಹಾಗು ಜವಾಬ್ಧಾರಿಯುತ ಸ್ಥಾನವನ್ನು ಪಡೆದುಕೊಂಡಿದೇ. ಇಂದಿನ ಸಂಚಿಕೆಯಲ್ಲಿ ನಮ್ಮ ನಿರೂಪಕರಾದ ಪವನ್ ಶ್ರೀನಾಥ್ ಹಾಗು ಸೂರ್ಯ ಪ್ರಕಾಶ್ ಅವರು ವಕೀಲರಾದ ವರ್ಷ ಐತಾಳ ಅವರ ಜೊತೆ ವಕೀಲ ವೃತ್ತಿಯ ಬಗ್ಗೆ ಮುಕ್ತವಾಗಿ ಚರ್ಚಿಸಲಿದ್ದಾರೆ.
Thu, 10 Jun 2021 - 105 - ಒಂದು ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ. Life and Legacy of HS Doreswamy, with Ravi Krishna Reddy
Activist and Politician Ravi Krishna Reddy talks about the life and legacy of HS Doreswamy, freedom fighter and the conscience keeper of Karnataka.
Thu, 03 Jun 2021 - 104 - ತ್ಯಾಜ್ಯ ನೀರಿನ ಗಮನ. Managing Waste Water in India with S VishwanathThu, 20 May 2021
- 103 - ಸಾರ್ವಜನಿಕ ಸುರಕ್ಷತೆ ಹೇಗೆ? Building Safe Spaces for All with Priya Varadarajan
ಸುರಕ್ಷೆ ಸ್ಥಳಗಳು ಮತ್ತು ನಗರಗಳನ್ನು ಸೃಷ್ಟಿಸುವ ಬಗ್ಗೆ ಮಹಿಳಾ ಹಕ್ಕುಗಳ ಪರ ಹೋರಾಟಗಾರ್ತಿ ಪ್ರಿಯಾ ವರದರಾಜನ್ ರವರ ಮಾತನ್ನು ಕೇಳಿ. Activist & women's rights advocate Priya Varadarajan talks to host Ganesh Chakravarthi about how to create safe spaces and cities for everyone.
Thu, 13 May 2021 - 102 - ಕೊರೋನ ತರಂಗೆಯ ಮುಂಜಾಗ್ರತೆ. COVID-19 Second Wave with Dr Giridhara Babu
Dr Giridhara R Babu talks to host Pavan Srinath about the second wave of Coronavirus in India, and whether we have learnt enough lessons from the first wave to help us manage this predictable onslaught.
Thu, 29 Apr 2021 - 101 - ಬೆಂಗಳೂರಿಗೊಂದು ಬಜೆಟ್. A Budget for Bengaluru?
How much do governments spend on a megacity like Bengaluru? How does a city government budget look like? Surya Prakash talks to Pavan Srinath about the 2021 BBMP (Bruhat Bengaluru Mahanagara Palike) budget on Episode 94 of the Thale-Harate Kannada Podc
Wed, 21 Apr 2021 - 100 - (Rebroadcast): ಮಾನಸಿಕ ಆರೋಗ್ಯದ ಸವಾಲುಗಳು. Confronting India's Mental Health ChallengesWed, 14 Apr 2021
- 99 - ಅಂತರಂಗ ಬಹಿರಂಗ. The Theatrics of Kannada Theatre with Archana Shyam
ನಮ್ಮ 93ನೇ ಸಂಚಿಕೆಯಲ್ಲಿ ಅರ್ಚನಾ ಶ್ಯಾಮ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಕರ್ನಾಟಕದಲ್ಲಿ ನಾಟಕಗಳು ಮತ್ತು ನಾಟಕಮಂದಿರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕರ್ನಾಟಕದಲ್ಲಿ ಹಲವಾರು ನಾಟಕ ಮಂಡಳಿಗಳಿವೆ, ಹಾಗೂ ಬೇರೆ ಬೇರೆ ವಿಧಾನಗಳಿವೆ.
Wed, 31 Mar 2021 - 98 - ಉದ್ಯಮಿಯ 90ರ ನೆನಪುಗಳು. A Business Leader from 90s Bengaluru Speaks, with Hema Hattangady
Host Pavan Srinath talks to business leader & author Hema Hattangady about growing a manufacturing company in Bengaluru in the 1990s and 2000s.
Wed, 24 Mar 2021 - 97 - ಕನ್ನಡದ ಭಾವಗೀತೆಗಳು. MD Pallavi on the Lyrical Melodies of Kannada
ಸೂರ್ಯ ಪ್ರಕಾಶ ಕನ್ನಡದ ಭಾವಗೀತೆಗಳ ಬಗ್ಗೆ ಎಂ. ಡಿ. ಪಲ್ಲವಿ ಯವರೊಂದಿಗೆ ಸoವಾದ ನಡೆಸಿಕೊಡುತ್ತಾರೆ. Host Surya Prakash talks to M D Pallavi on the development of, influences on, and the future of Kannada bhaavageethegaLu, on Episode 91 of the Thale-Harate Kannada Podcast
Sat, 20 Mar 2021 - 96 - ಕೊರೊನ ಕಾಲದ ಬಜೆಟ್. Karnataka Budget 2021
ಕರ್ನಾಟಕ ಸರಕಾರದ 2021 ಮುಂಗಡ ಪತ್ರದ ರೂಪು ರೇಷೆ-ಗಳನ್ನು ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರು ಚರ್ಚಿಸುತ್ತಾರೆ. Surya Prakash and Pavan Srinath discuss how the Government of Karnataka's budget has shaped up for 2021, still grappling with the COVID-19 pandemic.
Sat, 13 Mar 2021 - 95 - CA ಆಗುವ ಬಗೆ. Becoming a Chartered Accountant.
Who or what is a Chartered Accountant, and why is becoming a CA a lucrative and enriching career choice? Pavan Srinath talks to Surya Prakash about this important profession on Episode 89 of the Thale-Harate Kannada Podcast.
Sat, 06 Mar 2021 - 94 - (Rebroadcast) ಬೆಂಗಳೂರಿಂದ ಅಳೆದ ಎವರೆಸ್ಟ್ ಪರ್ವತ. The Great Trigonometrical Survey.
ಉಪಗ್ರಹಗಳನ್ನು ಬಳಸುವ ಮೊದಲು ಜನರು ಜಗತ್ತನ್ನು ಹೇಗೆ ಅಳೆಯುತ್ತಇದ್ರು? ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯುವ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತೆ?
Sat, 27 Feb 2021 - 93 - ಅಭಿವ್ಯಕ್ತಿ vs ಸ್ವಾತಂತ್ರ್ಯ. Freedom or Expression?
ಭಾರತದಲ್ಲಿ ಅನೇಕ ಜನರನ್ನು ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸಿದ್ದಾರೆ. ಇವುಗಳಲ್ಲಿ ಹಲವಾರು ಪ್ರಕರಣಗಳಲ್ಲಿ ನ್ಯಾಯಯುತ ಪ್ರಕ್ರಿಯೆಯನ್ನು ಅನುಸರಿಸಿಲ್ಲ. ಹಾಗೆಯೇ ಇನ್ನಷ್ಟು ಪ್ರಕರಣಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನ ತಡೆಗಟ್ಟುವ ಕಾಯಿದೆಯನ್ನು (UAPA) ಜಾರಿಗೊಳಿಸಲಾಗಿದೆ.
Sat, 20 Feb 2021 - 92 - ಹೆಸರಘಟ್ಟದ ರಕ್ಷಣೆ. Saving Hesaraghatta.
Photographer & Conservationist Mahesh Bhat talks to host Pavan Srinath about the long struggle to rejuvenate and conserve the Hesaraghatta ecosystem at the edge of Bengaluru.
Sat, 13 Feb 2021 - 91 - ಭಾರತದ ಬಜೆಟ್ 2021. Budgeting during a Pandemic
Hosts Surya Prakash and Pavan Srinath dissect the Government of India's 2021 Budget, the first annual exercise since the COVID-19 pandemic started ravaging the world.
Sat, 06 Feb 2021 - 90 - ಭಾರತೀಯ ಸಂಗೀತ ದರ್ಶನ. The Indian Music Experience.
Musician & Museum director Manasi Prasad talks to host Pavan Srinath about the history and appreciation of Indian music, and how an interactive museum can help inform and inspire a new generation of musicians and music lovers.
Sat, 30 Jan 2021 - 89 - ಕರೋನ ವ್ಯಾಕ್ಸೀನ್ ಬರುತ್ತಿದೆ! COVID-19 Vaccines are Coming.
Hosts Pavan Srinath and Ganesh Chakravarthi talk to each other about the latest news on COVID-19 vaccines, how they were developed, the science of how they work, and the road ahead.
Mon, 07 Dec 2020 - 88 - ಎಸ್.ಪಿ.ಬಿ.: ಎದೆ ತುಂಬಿದ ಹಾಡುಗಳು. The Life and Legacy of SP Balasubrahmanyam.
ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಬಗ್ಗೆ ಕೇಳದಿರುವವರು ಯಾರಿರುವರು. ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾಗಿ ತಮ್ಮ ಹೆಸರು ಉಳಿಯುವಂತಹ ಸಾಧನೆ ಮಾಡಿರುವ ದಿಗ್ಗಜರು. ಹಿನ್ನೆಲೆ ಗಾಯಕರಾಗಿಯಷ್ಟೇ ಅಲ್ಲದೆ ಹಲವು ರೀತಿಯಲ್ಲಿ ಕ್ರಿಯಾತ್ಮಕವಾಗಿ
Mon, 09 Nov 2020 - 87 - ಸ್ತನ ಕ್ಯಾನ್ಸರನ್ನು ನಿಲ್ಲಿಸೋಣ! We Can Fight Breast Cancer.
October is Breast Cancer Awareness month, worldwide. Geetha Manjunath joins host Pavan Srinath to share how breast cancer is an easily treatable illness in 2020 if caught early.
Sat, 24 Oct 2020 - 86 - ಆಟಕ್ಕುಂಟು ಲೆಕ್ಕಕ್ಕಿಲ್. The Games We Played.
Hosts Ganesh Chakravarthi and Pavan Srinath share some of the games they played while growing up, and reflect on what made these games magical, on Episode 81 of the Thale-Harate Kannada Podcast.
Sat, 03 Oct 2020 - 85 - ಭಾರತ-ಚೀನಾ: ಸಂಬಂಧ ಮತ್ತು ಸಂಘರ್ಷ. The India-China Conflict.
Lt General PG Kamath (retd) talks to Ganesh Chakravarthi about the India-China conflict and relations and puts current developments in a historical context.
Sat, 26 Sep 2020 - 84 - ಕುಶಲ ಭಾರತ. Skilling & New Education Policy.
ಡಾ ಕೆ.ಪಿ. ಕೃಷ್ಣನ್, ಐ.ಎಎಸ್ (ನಿವೃತ್ತ) ರವರು ಕೌಶಲ್ಯಾಭಿವೃದ್ಧಿ ಮತ್ತು ಭಾರತದ ನೂತನ ಶಿಕ್ಷಣ ನೀತಿ , 2020 ರ ಬಗ್ಗೆ ತಲೆ-ಹರಟೆಯ 79ನೆ ಕಂತಿನಲ್ಲಿ ಮಾತನಾಡುತ್ತಾರೆ.
Sat, 19 Sep 2020 - 83 - ನಮ್ಮ ಕಾಮಿಕ್ಸ್. Comics in India.
When we think of comic books in 2020, our mind turns to Marvel and DC. Gautham Shenoy returns to Thale-Harate to transport readers to the world of Phantom, Indrajal Comics, Amar Chitra Katha, Tinkle, and more.
Mon, 14 Sep 2020 - 82 - ಸಂಪ್ರದಾಯ ಮತ್ತು ಸುಧಾರಣೆ. Tradition and Reform
ಶಬರಿಮಲೆ ದೇವಸ್ಥಾನ. ಮಡೆ ಸ್ನಾನ. ಕರ್ನಾಟಕದಲ್ಲಿ ಇತ್ತೀಚೆಗೇ ಜಾರಿ ಮಾಡಲಾದ ಮೂಢ ನಂಬಿಕೆಗಳ ವಿರುದ್ಧ ಕಾನೂನು. ಬಾಲ್ಯ ವಿವಾಹ. ಹೀಗೆ ಸಂಪ್ರದಾಯ ಮತ್ತು ಆಚರಣೆಗಳನ್ನು ಪ್ರಗತಿಪರ ಮತ್ತು ವೈಜ್ಞಾನಿಕ ದ್ರಷ್ಟಿಕೋಣದಿಂದ ವಿಶ್ಲೇಷಿಸಲಾಗುತ್ತಿದೆ.
Sat, 05 Sep 2020 - 81 - ಜೇಡರ ಬಲೆ. Spiders Around Us
ಜೇಡಗಳ ಬಗ್ಗೆ ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮಾತನಾಡುತ್ತಾರೆ. ನಾವು ಹೇಗೆ ಅವುಗಳಿಗೆ ಭಯಪಡಬೇಕಾಗಿಲ್ಲ, ಮತ್ತು ಹೇಗೆ ನಮ್ಮ ಸ್ವಂತ ಹಿತ್ತಲಿನಲ್ಲಿ ಸೌಂದರ್ಯವನ್ನು ಕಾಣಬಹುದು ಎಂಬುದನ್ನು ವಿವರಿಸುತ್ತಾರೆ.
Sat, 22 Aug 2020 - 80 - ಜನ-ಮಾಪಣೆ. Exploring India's Demography
Rising population is an issue that's been considered for a few centuries. There are different theories, versions, and opinions around this.
Sat, 15 Aug 2020 - 79 - ಕರ್ನಾಟಕ ರಾಜಕೀಯ ಪಕ್ಷಗಳ ಪಯಣ. Evolution of Political Parties in Karnataka
ಕರ್ನಾಟಕದ ರಾಜಕೀಯ ಭೂದೃಶ್ಯದಲ್ಲಿ ಕಾಂಗ್ರೆಸ್, ಬಿ.ಜೆ.ಪಿ., ಮತ್ತು ಜೆ.ಡಿ.ಎಸ್ ಪಕ್ಷಗಳ ಪ್ರಾಬಲ್ಯ ಬೇರಾರಿಗೂ ಇಲ್ಲ? ಏಕೆ?
Sat, 08 Aug 2020 - 78 - ಕರ್ನಾಟಕ ರಾಜಕೀಯದ ಇತಿಹಾಸ. Karnataka's Political History
Many of us know very little about independent Karnataka's political history beyond a few events and anecdotes. We often know more about the Mysore administration or about Independent India's history, but not that of our own state.
Sat, 01 Aug 2020 - 77 - ಓರಿಯೆಂಟಲಿಸಂ ಮತ್ತು ಸಮಾಜ ಶಾಸ್ತ್ರಗಳು. Orientalism and the Social Sciences
ಇತಿಹಾಸ ಮತ್ತು ಭೌತಶಾಸ್ತ್ರ ಗಳನ್ನು ನಮಗೆ ಶಾಲೆಯಲ್ಲಿದ್ದಾಗಲೇ ಕಲಿಸಲಾಗುವುದು. ಆದರೆ ಸಮಾಜ ಶಾಸ್ತ್ರಗಳೆಂದರೆ ಏನು? ಭಾರತಕ್ಕೆ ಸೂಕ್ತವಾದ ಸಮಾಜ ಶಾಸ್ತ್ರವನ್ನು ಹೇಗೆ ಕಟ್ಟಬಹುದು? ಭಾರತ ಸಮಾಜದ ಅಧ್ಯಯನಗಳು ಓರಿಯೆಂಟಲಿಸಂ-ನ ದೃಷ್ಟಿಕೋಣವನ್ನು ಹೇಗೆ ಮೀರಿ ಮುನ್ನಡೆಯಬೇಕು?
Sat, 25 Jul 2020 - 76 - ಕರೋನ ಮತ್ತು ನಮ್ಮ ಸರ್ಕಾರದ ಪ್ರತಿಕ್ರಿಯೆ. Karnataka & Bengaluru's Response to COVID-19
How is the Government of Karnataka and how is the city of Bangalore handling the COVID-19 pandemic? State COVID-19 Technical Advisory Group Member Dr. Pradeep Banandur is on Episode 71
Sat, 18 Jul 2020 - 75 - ಸ್ಟಾರ್ಟ್-ಅಪ್ಪ ನಗರ! Bengaluru: The Startup Capital
15 years ago, few people in Bangalore would have heard of a 'startup'. Today, Bengaluru has become the startup capital of India, with thousands of startup companies, billions of dollars in investment, and a growing workforce of people now choosing
Sat, 04 Jul 2020 - 74 - ಮಾನಸಿಕ ಆರೋಗ್ಯದ ಸವಾಲುಗಳು. Confronting India's Mental Health Challenges
ಮಾನಸಿಕ ಆರೋಗ್ಯ ವ್ಯಕ್ತಿಗತವಾದ ಸಮಸ್ಯೆಯೊಂದೇ ಅಲ್ಲ. ಸಮಾಜದ ಎಲ್ಲ ಅಂಗಗಳೂ - ಕುಟುಂಬಗಳು, ಸಮುದಾಯಗಳು, ಸ್ನೇಹಿತರು, ಸರ್ಕಾರಗಳು - ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.
Thu, 18 Jun 2020 - 73 - ಒಬ್ಬ ಕೃಷಿಗಾರನ ಜೀವನ. Agriculture: Life and Reforms
ನಮ್ಮ ದೇಶದಲ್ಲಿ ವ್ಯವಸಾಯ ಮಾಡುವುದು ಕಷ್ಟವೇ ಹೌದು. ಈಚೆಗೆ ಮಾಡಲಾಗಿರುವ ಸುಧಾರಣೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಹುದು? ಅರುಣ ಅರಸ್ ರವರು ಕೃಷಿಕರು ಮತ್ತು ಉದ್ಯಮಿ. ಅವರು ಭಾರತದಲ್ಲಿನ ವ್ಯವಸಾಯ ಕ್ಷೇತ್ರವು ಹೇಗೆ ಮಾಹಿತಿ ತಂತ್ರಜ್ಞಾನ ವನ್ನು ಬಳಸಬೇಕು ಎಂದು ತಲೆ-ಹರಟೆ ಪಾಡ್ಕಾಸ್ಟಿನ 68ನೆ ಕಂತಿನಲ್ಲಿ
Thu, 11 Jun 2020 - 72 - ಮಾನಸಿಕ ಸ್ವಾಸ್ಥ್ಯ. Breaking the Stigma Around Mental Health
ಮಾನಸಿಕ ಅರೋಗ್ಯವನ್ನು ದೈಹಿಕ ಆರೋಗ್ಯದಿಂದ ಭಿನ್ನವಾಗಿ ನಾವು ಏಕೆ ನೋಡುತ್ತೇವೆ ? ಮತ್ತು ಅದರ ಚಿಕಿತ್ಸೆಯ ಮಾರ್ಗವು ಬೇರೆಯಾದದ್ದೆಂದು ಏಕೆ ನಂಬುತ್ತೇವೆ? ಮಾನಸಿಕ ಆರೋಗ್ಯದ ವಿಚಾರಗಳನ್ನು ಚರ್ಚಿಸುವಲ್ಲಿ ಕಾಡುತ್ತಿರುವ ಅಡಚಣೆಗಳು ಮತ್ತು ಕಟ್ಟು
Thu, 04 Jun 2020 - 71 - ಅಮೆರಿಕಾದ ಕನಸು. The American Dream
ಅಮೆರಿಕಾಗೆ ವಲಸೆ ಹೋದವರ ಕನಸು ಏನಿದ್ದಿತು? ಕಳೆದ ಶತಮಾನ ಮತ್ತು ಈಚಿನ ಕೆಲವು ವರ್ಷಗಳಲ್ಲಿ ಭಾರತದಿಂದ ಅಮೆರಿಕಾಗೆ ಹೇಗೆ ವಲಸೆ ಬಂದರು. ಇಂದಿನ
Thu, 28 May 2020 - 70 - ಮಾಧ್ಯಮಗಳು: ಸ್ಥಿತಿ, ಗತಿ? The State of Kannada Media.
ಕನ್ನಡ ಮತ್ತು ಕರ್ನಾಟಕದಲ್ಲಿನ ಪತ್ರಿಕೋದ್ಯಮದ ಪರಿಸ್ಥಿತಿ ಹೇಗಿದೆ? ಇಂಗ್ಲಿಷ್ ಗಿಂತ ಕನ್ನಡದಲ್ಲಿಯೇ ಜನರು ಸುದ್ದಿ ಯನ್ನು ಓದುತ್ತಾರೆ ಮತ್ತು ವೀಕ್ಷಿಸುತ್ತಾರೆ. ಹೀಗಿರುವಾಗ ಮಾಧ್ಯಮಗಳು ಉತ್ತಮ ಗುಣಮಟ್ಟದ ಪತ್ರಿಕೋದ್ಯಮವನ್ನು ನೀಡಲು ಸಾಧ್ಯವಾಗುತ್ತಿದೆಯೇ? ಇದಕ್ಕಿರುವ ಸಾಧ್ಯ-ಬಾಧ್ಯಗಳು ಯಾವವು?
Thu, 21 May 2020 - 69 - (Rebroadcast) ಬ್ಯುಖಾನನ್ ರವರ ಕರ್ನಾಟಕ ಪಯಣ. Buchanan's Journey.
This is a rebroadcast of Episode 29 of the Thale-Harate Kannada Podcast, first released on July 18, 2019.
Thu, 14 May 2020 - 68 - Ep. 64: ಕರೋನ ವೃತ್ತಾಂತ. COVID-19 Biology, Testing & Cure
ವೈರಾಣು ಎಂಬುದು ಒಂದು ಜೀವಿಯ ಅಥವಾ ನಿರ್ಜೀವಿಯಾ? ಈ ಕರೋನ ವೈರಸ್ಸಿನ ಜೀವಶಾಸ್ತ್ರ ಏನು? ಪ್ರಪಂಚದ ಎಲ್ಲೆಡೆಯೂ ಹರಡಿರುವ ಈ ಸಾಂಕ್ರಾಮಿಕ ವೈರಾಣುಗಳಿಗೆ ಚಿಕಿತ್ಸೆ ಹೇಗೆ ನೀಡಲಾಗುತ್ತಿದೆ? ಈ ವೈರಾಣುವಿಗೆ ಲಸಿಕೆ ಬರಬೇಕೆಂದರೆ ಎಷ್ಟು ದಿನಗಳಾಗಬಹುದು?
Thu, 07 May 2020 - 67 - ಕನ್ನಡ ಪುಸ್ತಕಗಳ ಮುಂದಿನ ದಾರಿ: ಡಿಜಿಟಲ್. The Future of Kannada Publishing is Digital!
ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದದ್ದು, ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಆದರೆ, ಕನ್ನಡ ಪ್ರಕಾಶನ ಮತ್ತು ಪುಸ್ತಕಗಳ ಉದ್ಯಮ ಮತ್ತು ಪ್ರಾಮುಖ್ಯತೆ 21ನೇ ಶತಮಾನದಲ್ಲಿ ಕಡಿಮೆಯಾಗುತ್ತಿದೆ.
Wed, 29 Apr 2020 - 66 - ಕರ್ನಾಟಕಕ್ಕೆ ಕೊರೋನಾದ ಗಣಿತದ ಮಾದರಿ ಬೇಕು! Modeling COVID-19 for Karnataka.
ಕೋವಿಡ್-19 ಪ್ರಭಾವಗಳನ್ನ ಗಣಿತಶಾಸ್ತ್ರ ಮಾದರಿಗಳ ಮೂಲಕ ಹೇಗೆ ನೋಡಬಹುದು? ಪ್ರೊಫೆಸರ್ ವಿಶ್ವೇಶ ಗುತ್ತಲ್ ಅವರು INDSCI-SIM ಮಾಡಲನ್ನ ನಿರ್ಮಿಸಿದ್ದಾರೆ. Can you build good mathematical models #COVID19? Vishwesha Guttal et al share their INDSCI-SIM model with host Pavan Srinath.
Fri, 24 Apr 2020 - 65 - ಕೊರೋನ - ವೈದ್ಯ. A Private Practitioner & COVID-19
The Coronavirus Disease 2019 is a global pandemic today, with close to 200,000 cases reported world wide as of March 18, 2020.
Thu, 19 Mar 2020 - 64 - ಕರ್ನಾಟಕದ 2020 ಬಜೆಟ್. How does Karnataka Budget for a 250 Billion Dollar Economy?
ಕರ್ನಾಟಕ 250 ಬಿಲ್ಲಿಯನ್ ಎಕಾನಮಿ ಆಗಿದೆ. ಆದರೆ ನಮ್ಮ ರಾಜ್ಯದ ಬಜೆಟ್ ಈ ಸ್ಥಿತಿಯನ್ನು ಪರಿಬಿಂಬಿಸುತ್ತಿದೆಯೆ? ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು ಕರ್ನಾಟಕದ ಅತಿ ಪ್ರಮುಖ ಹೊಂಡಿರೋವಂತಹಾ 2020 ಬಜೆಟ್ ಮೇಲೆ ಚರ್ಚೆ ಮಾಡುತ್ತಾರೆ. ಬನ್ನಿ ಕೇಳಿ.
Thu, 12 Mar 2020 - 63 - ಕಾಲ ಯಾತ್ರೆ. Tales of Time Travel.
ಸಮಯ, ಕಾಲ, ಮಾನವ ಮೀರದೆ ಇರುವಂತಹ ಒಂದು ಪರಿಕಲ್ಪನೆ. ವೈಜ್ಞಾನಿಕ ಕಥೆಗಳಲ್ಲಿ ಸಮಯ ಸಂಚಾರ, ಕಾಲಸಂಚಾರ ಒಂದು ಮುಖ್ಯವಾದ ಪಾತ್ರ ಹೊಂದಿದೆ. ಕಾಲಸಂಚಾರ ಸಫಲವಾದರೆ ಏನಾಗಬಹುದು ಎಂಬುದು ಬಹಳ ಸ್ವಾರಸ್ಯಕರವಾದ ಕಲ್ಪನೆ. ಅನೇಕ ಚಲನಚಿತ್ರಗಳು, ವೈಜ್ಞಾನಿಕ ಕಥೆಗಳು, ಕಲಾಸಂಚಾರದ ಬಗ್ಗೆ ಆಳವಾಗಿ ವಿಶ್ಲೇಶಿಸಿವೆ.
Thu, 27 Feb 2020 - 62 - ಕಂಪ್ಯೂಟರ್ ಶಿಕ್ಷಣದ ಮರುಚಿಂತನೆ. Rethinking Computer Science in Education.Thu, 20 Feb 2020
- 61 - ಅಂತರಿಕ್ಷ ಸಂಚಾರ. Space Exploration in the 2020s.
ಬೆಂಗಳೂರು ಬರಿ ಐ.ಟಿ. ಸಿಟಿ ಅಲ್ಲ. ಇಲ್ಲಿ ಭಾರತದಲ್ಲಿ ಅಂತರಿಕ್ಷದ ನೆಲೆ ಕೂಡ ಆಗಿದೆ. ಒಮ್ಮೆ ಬರಿ ಇಸ್ರೊ ಆಧಾರದ ಮೇಲೆ ಬೆಂಗಳೂರು ಈ ಪಟ್ಟವನ್ನು ಗಳಿಸಿತು. ಆದರೆ ಈಗ ಇಲ್ಲಿ ಅನೇಕ ಸಂಶೆಗಳು, ಕಂಪನಿಗಳು, ಅಂತರಿಕ್ಷದ ಮೇಲೆ ಸಂಶೋಧನೆ ನಡೆಸುತ್ತಾರೆ. ರಾಕೆಟ್ ಮತ್ತೆ ಅಂತರಿಕ್ಷ ಯಾನಗಳ ಮೇಲೆ ಸಾಕಷ್ಟು ಸ
Thu, 13 Feb 2020 - 60 - ಯಂತ್ರಗಳ ಬುದ್ಧಿವಂತಿಕೆ ಮತ್ತು ಕಲಿಕೆ. Machine Learning and Intelligence.
ಬುದ್ಧಿವಂತಿಕೆ ಅಂದರೆ ಏನು? ನಾವು ಕಲಿಯುವುದನ್ನು ಹೇಗೆ ಕಲಿಯುತ್ತೇವೆ? ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಈಚೆಗೆ ಎಲ್ಲೆಲ್ಲೂ ಕೇಳಿಬರುವ ಪದ. ಆದರೆ ನಿಜವಾಗಿಯೂ ಎ.ಐ. ಸಾಮರ್ಥ್ಯವೇನು? ದೃಶ್ಯ ಹಾಗೂ ಮತ್ತೆ ಮತ್ತೆ ಮೂಡುವ ಮಾದರಿಗಳಲ್ಲಿ (ಪ್ಯಾಟರ್ನ್) ಬಹಳಷ್ಟು ಪ್ರಗತಿಯಾಗಿದೆ. ಬೇರೆ ಆಯಾಮಗಳಲ್ಲಿ ಎ.ಐ. ಬೆಳೆ
Thu, 06 Feb 2020 - 59 - ವೈಜ್ಞಾನಿಕ ಕಥೆಗಳು. Kannada Science Fiction.
Science fiction is an invaluable part of literature that has pushed the frontiers of human thinking. Technologies, ideas, governance frameworks, have all been influenced by science fiction. Many visionary technologies envisaged in literature can now be
Thu, 30 Jan 2020 - 58 - ತುಳುನಾಡು ಸಂಸ್ಕೃತಿ. Tulunadu Culture.
ತುಳುನಾಡಿನ ಸಾಂಸ್ಕೃತಿಕ ವ್ಯಶೀಶ್ಯತೆಗಳು ಅನೇಕ. ನಾಟ್ಯ, ನೃತ್ಯ, ವೇಷಭೂಷಣಗಳು ಮೂಡಿ ಬಂದಿವೆ. ತುಳುನಾಡಿನ ಜನಾಂಗದ ಭಿನ್ನತೆಯು ಇದಕ್ಕೆ ಅಲ್ಲಿಯೇ ಆದ ಎಣೆಯಿಲ್ಲದ ವಿಶೇಷತೆಯನ್ನು ನೀಡುತ್ತದೆ.
Thu, 23 Jan 2020 - 57 - ಬೆಂಗಳೂರಿನ ನಾಯಿಗಳು. The Dogs of Bengaluru.
ನಮ್ಮೂರಾದ ನಾಯಿಗಳು ನಮ್ಮೆಲ್ಲರ ಮಧ್ಯೆ ಸದಾ ಓಡಾಡುತ್ತಿರುತ್ತವೆ. ಇದಕ್ಕೆ ಮನುಷ್ಯರು ಊಟ ನೀಡುವುದು, ದತ್ತು ತೊಗೊಳುವುದು, ಮತ್ತು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಇವುಗಳು ಸುಮಾರು ಜನರಿಗೆ ಹಾನಿಯನ್ನು ಕೂಡ ಉಂಟುಮಾಡಿವೆ. ರೇಬೀಸ್ ಅಂತಹ ಪರಿಹಾರವಿಲ್ಲದ ಖಾಯಿಲೆಗಳಿಗೆ ಕಾರಣವಾಗಿವೆ. ಇವುಗ
Thu, 16 Jan 2020 - 56 - ಶಾಂತಿಯುತ ಪ್ರತಿಭಟನೆಯ ಹಕ್ಕು. The Freedom to Protest.Thu, 09 Jan 2020
- 55 - ರಾಷ್ಟ್ರೀಯ ಪೌರತ್ವ ನೋಂದಣಿ. Understanding the NRC.Thu, 09 Jan 2020
- 54 - ಪೌರತ್ವ ಕಾಯ್ದೆ ತಿದ್ದುಪಡಿ. CAA 2019 Explained.Thu, 09 Jan 2020
Podcasts ähnlich wie Thale-Harate Kannada Podcast
- Global News Podcast BBC World Service
- El Partidazo de COPE COPE
- Herrera en COPE COPE
- The Dan Bongino Show Cumulus Podcast Network | Dan Bongino
- Es la Mañana de Federico esRadio
- La Noche de Dieter esRadio
- Hondelatte Raconte - Christophe Hondelatte Europe 1
- Affaires sensibles France Inter
- La rosa de los vientos OndaCero
- Más de uno OndaCero
- La Zanzara Radio 24
- Espacio en blanco Radio Nacional
- Les Grosses Têtes RTL
- L'Heure Du Crime RTL
- El Larguero SER Podcast
- Nadie Sabe Nada SER Podcast
- SER Historia SER Podcast
- Todo Concostrina SER Podcast
- 安住紳一郎の日曜天国 TBS RADIO
- TED Talks Daily TED
- The Tucker Carlson Show Tucker Carlson Network
- 辛坊治郎 ズーム そこまで言うか! ニッポン放送
- 飯田浩司のOK! Cozy up! Podcast ニッポン放送
- 武田鉄矢・今朝の三枚おろし 文化放送PodcastQR